top of page

Nama 2

श्री महाराज्ञ्यै नमः

Śrī Mahārājñyai Namaḥ

ಶ್ರೀ ಮಹಾರಾಜ್ಞ್ಯೈ ನಮಃ

All creation moves under the watch of a supreme guiding force. Just as a kingdom flourishes under a wise and compassionate ruler, the universe flourishes under the care of the Divine Mother. She governs not with fear, but with infinite grace, love and protection. Hence devotees offer salutations with Śrī Mahārājñyai Namaḥ.


Meaning of the Words

  • Śrī — Auspiciousness, prosperityMahā — Great, supreme

  • Rājñī — Queen, sovereign ruler


Śrī Mahārājñī means:The Goddess is the sole supreme sovereign Queen of all creation.

She is the universal Mother who rules over the entire cosmos.


Interpretive Understanding

Goddess Lalitā is not merely a queen in a symbolic sense;. She is the all-powerful Sovereign who governs the entire universe. Nothing in creation occurs without Her will.


Spiritual Message

The Goddess possesses both power and compassion• She has authority without ego• She has control yet expresses motherly love. Thus, we offer salutations to the Universal Mother, the Supreme Queen who rules over all worlds —Śrī Mahārājñī, the Goddess who governs the cosmos with grace.

ಸಕಲ ಸೃಷ್ಟಿಯೂ ಒಂದು ಪರಮ ಮಾರ್ಗದರ್ಶಕ ಶಕ್ತಿಯ ನಿಗಾದಲ್ಲೇ ನಡೆಯುತ್ತದೆ. ಹೇಗೆ ಒಂದು ರಾಜ್ಯವು ಜ್ಞಾನಿಯಾದ ಕರುಣಾಮಯ ಅಧಿಪತಿಯ ಆಡಳಿತದಲ್ಲಿ ಬೆಳೆಯುತ್ತದೋ, ಹಾಗೆಯೇ ಬ್ರಹ್ಮಾಂಡವೂ ದೈವಿಕ ತಾಯಿಯ ಕಾಳಜಿಯಲ್ಲಿ ಬೆಳೆದು ಪುಷ್ಟಿಯಾಗುತ್ತದೆ. ಅವಳು ಭಯದಿಂದಲ್ಲ, ಅಪಾರ ಕೃಪೆ ಮತ್ತು ಪ್ರೇಮದಿಂದ ರಕ್ಷಣೆ ನೀಡಿ ಆಳುತ್ತಾಳೆ. ಆದ್ದರಿಂದ ಭಕ್ತರು ಶ್ರೀ ಮಹಾರಾಜ್ಞ್ಯೈ ನಮಃ ಎಂದು ನಮಸ್ಕಾರ ಅರ್ಪಿಸುತ್ತಾರೆ.


ಶ್ರೀ–ಮಂಗಳ, ಐಶ್ವರ್ಯ

ಮಹಾ–ಅತಿ ಶ್ರೇಷ್ಠ

ರಾಜ್ಞೀ–ರಾಣಿ, ಅಧಿಪತಿ

 

ಶ್ರೀ ಮಹಾರಾಜ್ಞೀ ಎಂದರೆ ದೇವಿಯು ಸಕಲ ಸೃಷ್ಟಿಗೆ ಏಕ ಮಾತ್ರ ಸಾರ್ವಭೌಮ ರಾಣಿ ಅಥವಾ ಅಧಿಪತಿ. ತಾಯಿಯು ಸಮಸ್ತ ವಿಶ್ವವನ್ನೇ ಆಳುವವಳು.

 

ಭಾವಾರ್ಥ

ಶ್ರೀ ಲಲಿತಾದೇವಿಯು 

ಕೇವಲ ರಾಣಿ ಮಾತ್ರವಲ್ಲ; ಬ್ರಹ್ಮಾಂಡವನ್ನು ನಿಯಂತ್ರಿಸುವ ಸರ್ವಶಕ್ತಿ (ತಾಯಿಯ ಆಜ್ಞೆ ಇಲ್ಲದೇ ಬ್ರಹ್ಮಾಂಡದಲ್ಲಿ ಯಾವುದೂ ನಡೆಯುವುದಿಲ್ಲ)

 

ಆಧ್ಯಾತ್ಮಿಕ ಸಂದೇಶ

*ದೇವಿಯ ಶಕ್ತಿ ಮತ್ತು ಕರುಣೆ ಎರಡೂ ಒಂದೇ

*ದೇವಿಗೆ ಶಕ್ತಿ ಇದ್ದರೂ ಅಹಂಕಾರವಿಲ್ಲ

*ದೇವಿಗೆ ಅಧಿಕಾರವಿದ್ದರೂ ಮಮತೆ ಹೆಚ್ಚು

ಹೀಗೆ ಸಕಲ ಲೋಕಗಳ ಮೇಲೆ ಪರಮಾಧಿಕಾರ ಹೊಂದಿರುವ, ಸಕಲ ಬ್ರಹ್ಮಾಂಡವನ್ನು ಆಳುವ ಮಹಾರಾಣಿಯಾದ

ಶ್ರೀ ಜಗನ್ಮಾತೆಗೆ ನಮಸ್ಕಾರಗಳು.

bottom of page