top of page

Lalitha

ललिता

Lalitha

ಲಲಿತಾ

When a human being is in suffering, hunger, pain, or fear, he spontaneously calls out “Mother.” Similarly, devotees recognize the Goddess as the Universal Mother for all beings. During hardship and when the mind seeks peace, they remember the Goddess with the mantra Śrī Mātre Namaḥ, salutations to the Divine Mother.

Meaning of the Words

Śrī: A respectful and auspicious prefix meaning prosperity, grace, and auspiciousness. Mātrī/ Mātre: Mother / To the Mother (here referring to the Cosmic Mother who is the source of all creation)

Interpretive Understanding

Goddess Lalitā is The Mother of the Universe, The Nourisher, and The One who gives Compassion, Love, and Protection. Just as a mother overlooks the faults of her child and still loves and protects, so does Goddess Lalitāmbikā love and protect her devotees.

Spiritual Message

The Goddess is not a distant or unreachable power. She is near and intimate like a mother

To such a Universal Mother, Śrī Lalitā Parameśvarī, we offer our salutations.

ಮಾನವನು ಕಷ್ಟದಲ್ಲಿ ಸಿಲುಕಿದಾಗ, ಹಸಿವಾದಾಗ, ಮನಸ್ಸಿಗೆ ನೋವಾದಾಗ, ಭಯವಾದಾಗ ‘ಅಮ್ಮಾ’ ಎಂದು ತಾಯಿಯನ್ನು ಕರೆಯುತ್ತಾನೆ.

ಹಾಗೆಯೇ ಭಕ್ತರು ಜಗನ್ಮಾತೆಯನ್ನು ಸಕಲ ಲೋಕಕ್ಕೂ ‘ತಾಯಿ’ ಎಂದು ತಿಳಿದು,  ಕಷ್ಟ ಬಂದಾಗ, ಮನಸ್ಸಿಗೆ ಶಾಂತಿ ಬೇಕಾದಾಗ

 ‘ಶ್ರೀ ಮಾತ್ರೆ ನಮಃ’ ಎಂದು ದೇವಿಯನ್ನು ಸ್ಮರಿಸುತ್ತಾರೆ.

ಶ್ರೀ ಎಂಬುದು ಗೌರವ ಸೂಚಕ ಪದ

ಶ್ರೀ – ಐಶ್ವರ್ಯ, ಮಂಗಳ, ಕೃಪೆ

ಮಾತೃ/ಮಾತ್ರೇ—ತಾಯಿ/ತಾಯಿಗೆ

(ಚರಾಚರ ಸೃಷ್ಟಿಗೆ ಕಾರಣಳಾದ ಜಗನ್ಮಾತೆ)


ಭಾವಾರ್ಥ

ಲಲಿತಾದೇವಿಯು

*ಜಗತ್ತಿನ ತಾಯಿ

*ಪೋಷಣೆ ಮಾಡುವವಳು

*ಕರುಣೆ, ಪ್ರೀತಿ, ರಕ್ಷಣೆ ನೀಡುವವಳು

 

ತಾಯಿ ತನ್ನ ಮಗುವಿನ ತಪ್ಪುಗಳನ್ನು ಗಮನಿಸದೇ ಪ್ರೀತಿಸುವಂತೆ; ದೇವಿ ಲಲಿತಾಂಬೆಯೂ ಸಹ ಭಕ್ತರನ್ನು ಪ್ರೀತಿಸುವ, ಕಾಪಾಡುವ ತಾಯಿ.


ಆಧ್ಯಾತ್ಮಿಕ ಸಂದೇಶ

*ದೇವಿಯು ಎಲ್ಲೋ ದೂರದ ಶಕ್ತಿಯಲ್ಲ.

*ತಾಯಿಯಂತೆ ಹತ್ತಿರವಾಗಿರುವ ಶಕ್ತಿ. 

ಇಂಥ ತಾಯಿಯಾದ ಆ ಜಗನ್ಮಾತೆ ಶ್ರೀ ಲಲಿತಾ ಪರಮೇಶ್ವರಿಗೆ ನಮಸ್ಕಾರಗಳು

bottom of page